ನನ್ನ ಹೆಸರು ಅಕ್ಷರ.ನಾನು ಹಳ್ಳಿ ಯಲ್ಲಿ ಇರೋದು.
ನನ್ನ ಮೊದಲನೇ ಗಂಡ ಸತ್ತಾಗ!ನನ್ ಅಪ್ಪ ಅಮ್ಮ
ಬೇರೆ ಮದ್ವೆ ಮಾಡ್ಸಿದ್ರು. ಅದು ಇಂಥ ವ್ಯಕ್ತಿ ಜೊತೆ
ಮಾಡ್ಸಿದ್ರು ಅಂದ್ರೆ, ಅವನಿಗೆ ಮೊದಲೇ ಮದುವೆ
ಆಗಿ ಮಗ ಕೂಡ ಇದ್ದ!ಮತ್ತೆ ನಂಗು ಒಬ್ಬಳು ಮಗಳಿದ್ಲು.
ನನ್ನ ಮದ್ವೆ ಆಗಿ ಏಳು ವರ್ಷ ದಲ್ಲೇ ವಿಧವೆ ಆಗಿದ್ದೆ!
ನನ್ನ ಮದುವೆಯಾಗಿ ಎರಡು ವರ್ಷದಲ್ಲೇ ನಾನು
ವಿಧವೆಯಾಗಿದ್ದೆ. ನನ್ನ ನನ್ ಅಪ್ಪ ಅಮ್ಮ ಬೇಗ
ಮದುವೇ ಮಾಡ್ಸಿಬಿಟ್ಟಿದ್ರು.ನನ್ ಅಪ್ಪ ಅಮ್ಮ ನಿಗೆ
ನಾನೊಬ್ಬಳೇ ಮಗಳಾಗಿದ್ದೆ!ನನ್ ಅಪ್ಪ ಅಮ್ಮ ನಿಗೆ
ಗಂಡು ಮಗು ಅಂದ್ರೆ ತುಂಬಾ ಇಷ್ಟ ಆದ್ರೆ!ನನ್
ಹುಟ್ಟಿದ ತಕ್ಷಣ ಅಮ್ಮ ನ್ ಗರ್ಭಕೋಶ ತೆಗೀಬೇಕಿತ್ತು.
ಆಗ್ಲಿಂದ ಅಮ್ಮನಿಗೆ ಮಕ್ಳು ಆಗ್ಲಿಲ್ಲ. ಅಪ್ಪ ನಿಗೆ
ಆಗ್ಲಿಂದ ನನ್ ಮೇಲೆ ಅಷ್ಟು ಇಷ್ಟ ಇರ್ಲಿಲ್ಲ.
ಎಷ್ಟು ಬೇಕು ಅಷ್ಟೇ!ಹಾಗೆ ನಾನು ಅಪ್ಪ ನ್ನ
ಹೇದುರ್ಕೊಂಡೆ ದೊಡ್ಡವಳು ಆದೆ. ನನ್ನ ಮದ್ವೆ
ಮಾಡ್ಸಿದ್ರು!ನನ್ ಗಂಡ ಸರಕಾರಿ ಶಾಲೆಯ ಮೇಸ್ಟ್ರು
ಆಗಿದ್ದ!ಮತ್ತೆ ನಮಗೆ ಒಬ್ಬ ಮಗಳು ಇದ್ಲು.
ಅವ್ರು ಶಾಲೆಗ್ ಹೋಗುವಾಗ ಆಕ್ಸಿಡೆಂಟ್ ಆಗಿ
ಅಲ್ಲೇ ಸತ್ತು ಹೋದ್ರು. ಅದೊಂದು ಭಯಾನಕ
ದಿನವಾಗಿತ್ತು.ಆದ್ರೆ ಆದಾದ್ಮೇಲೆ ನನ್ ಜೀವನ
ತುಂಬಾ ಕಷ್ಟಕರ ವಾಗಿತ್ತು. ನನ್ನ ಅತ್ತೆ ಮಾವ ನಿನ್
ಮದ್ವೆ ಆಗಿ ನನ್ ಮಗ ಸತ್ತು ಹೋಗಿದ್ದು!ನೀನೊಬ್ಬ
ಅನಿಷ್ಠೆ ಹಾಗೆ ಹೀಗೆ ಹೇಳ್ತ ಇದ್ರೂ. ಮತ್ತೆ ಸ್ವಲ್ಪದಿನ ಆದ್ಮೇಲೆ ನನ್ನ ನನ್ ಮಗು ಜೊತೆ ನನ್
ತವರು ಮನೆಗೆ ಕಳಿಸಿದ್ರು.ಆದ್ರೆ ಅವ್ರ ಮನಸ್ಸಲ್ಲೂ
ನಂಗೆ ಅಂತದ್ದೇ ಇದ್ದದ್ದು, ಅವ್ರು ಅನ್ಕೊಂಡಿದ್ರು
ನಾನು ಅವ್ರ ಜೀವನ ಕ್ಕೂ ಅನಿಷ್ಠೆ!ಮತ್ತೆ ಮದ್ವೆ
ಆಗಿ ಗಂಡ ನಾ ಮನೆಗೂ ಅಂತ!ನಾನು ಅದೆಷ್ಟೋ
ರಾತ್ರಿ ಗಳು ಅಳುತ್ತಾ ಕಳಿದಿದ್ದೀನಿ!ಹಾಗೆ ನೋಡಿ
ನೋಡಿ ನನ್ನ ಬೇರೆ ಮದ್ವೆ ಮಾಡ್ಸಿದ್ರು. ಅದು
ಒಬ್ಬ ಮಗ ಇರೋ ಹುಡುಗನ ಜೊತೆ!ನಂಗೆ ಬೇರೆ
ದಾರಿ ಇಲ್ಲದೆ ಒಪ್ಕೋಬೇಕಿತ್ತು. ಹಾಗೆ ಒಪಿಕೊಂಡೆ!

ಅವ್ರ ಮಗ ನನ್ ಮಗನಿಗೆ ಒಂದು ವರ್ಷ ಕ್ಕೆ ಚಿಕ್ಕವನೂ
ಆಗಿದ್ದ!ಅವ್ನು ಮಗನ್ ಹೆಸರು ಅಭಿಷೇಕ್ ಮತ್ತೆ
ನನ್ ಮಗಳ ಹೆಸರು ಅದಿತಿ!ಹಾಗೆ ನಾವು ಒಟ್ಟಿಗೆ
ಜೀವನ ಮಾಡ್ತಾ ಇದ್ವಿ!ಹಾಗೆ ಆಗ್ತಾ ಆಗ್ತಾ ನನ್ ಮಗಳಿಗೆ
ಹದಿನಾರು ವರ್ಷ ಅವ್ನಿಗೆ ಹದಿನೈದು ವರ್ಷ ಆಗಿತ್ತು.
ಅಭಿಷೇಕ್ ಅಪ್ಪ ನಾ ನಾನು ಮದ್ವೆ ಆಗುವಾಗಲೇ
ಉಷಾರು ಇರ್ತ ಇರ್ಲಿಲ್ಲ. ಹಾಗೆ ಸಡನ್ ಆಗಿ
ಅವ್ರಿಗೆ ಹಾರ್ಟ್ ಅಟ್ಟ್ಯಾಕ್ ಆಗಿ ಸತ್ತು ಹೋದ್ರು.
ಇಲ್ಲಿ ನಂಗೆ ಅಷ್ಟು ಕಷ್ಟ ಆಗ್ಲಿಲ್ಲ. ಯಾಕೆಂದರೆ ಅವ್ರ
ಸ್ವಂತ ಮನೆ ಇತ್ತು. ಮನೆ ಮುಂದೇನೆ ಒಂದು ಅಂಗಡಿ
ಇತ್ತು. ಇದರಿಂದ ನಮ್ಮ ದಿನಚರಿ ತುಂಬಾ ಆರಾಮಾಗಿ
ಹೋಗ್ತಾ ಇತ್ತು.ಒಂದು ದಿನ ಮಲಗಿದ್ದಾಗ ಸಡನ್
ಆಗಿ ಜೋರಾಗಿ ಸೌಂಡ್ ಬಂತೂ ನಂಗೆ ತುಂಬಾ
ಹೆದರಿಕೆ ಆಗಿತ್ತು. ಆ ಸೌಂಡ್ ಅಭಿಷೇಕ್ ನಾ
ರೂಮಿನಿಂದ ಇತ್ತು.ನಾನು ಬೇಗ ಓಡಿ ಹೋದೆ.
ನೋಡುದ್ರೆ ಅಭಿಷೇಕ್ ರೂಮಿನ ಮೇಲಿನ ಚಾವಣಿ
ಬಿದ್ದೋಗಿತ್ತು.ನಂಗೆ ತುಂಬಾ ಗಾಬರಿಯಾಯ್ತು.
ಏನಾದ್ರು ಅಭಿಷೇಕ್ ಗೆ ಆಗಿದ್ರೆ ಅಂತ. ಆದ್ರೆ ಅವ್ನು
ಸೌಂಡ್ ನಿಂದ ಅಭಿಷೇಕ್ ಬಾತ್ ರೂಮ್ನಿಂದ
ಓಡಿ ಬಂದಿದ್ದ!ನಂಗೆ ತುಂಬಾ ಸಮಾಧಾನ ಆಯ್ತು.
ನಾನು ಬೇಗ ಅವ್ನನ್ನ ಅಪ್ಪಿಕೊಂಡೆ!ದೇವರನ್ನು
ಧನ್ಯವಾದ ಹೇಳ್ದೆ!ಯಪ್ಪಾ!ನಮ್ ಮನೆಯಲ್ಲಿ
ಒಂದೇ ರೂಮ ಇದ್ದದ್ದು!ಅದು ಸರಿ ಮಾಡ್ಸಲು ನನ್
ಹತ್ರ ಅಷ್ಟ್ ದುಡ್ಡು ಇರ್ಲಿಲ್ಲ.ನಾನು ಕಿಚನ್ ಅಲ್ಲಿ
ಮಲ್ಕೊಂಡೆ!ಮತ್ತೆ ಮಕ್ಕಳನ್ನ ಹಾಲಿನಲ್ಲಿ ಮಲಗಲು
ಹೇಳಿದ್ದೆ!ಹಾಗೆ ನಾನು ಕಿಚನ್ ಮಲ್ಕೊತಿದ್ದೆ!
ನಂಗೆ ಹೊಸ ಜಾಗ ಆದ್ದರಿಂದ ನಿದ್ದೆ ಬರ್ತಾ ಇರ್ಲಿಲ್ಲ.
ಕೊನೆಗೆ ನಿದ್ದೆ ಮಾತ್ರೆ ತೆಗದು ಮಲಗಲು ಆರಂಭಿಸಿದೆ!
ನಮ್ಮ ಅಂಗಡಿ ಯಲ್ಲಿ ಈಗೀಗ ದುಡ್ಡು ಸಾಕಾಗ್ತಾ
ಇರ್ಲಿಲ್ಲ. ಇಬ್ಬರ ಓದಿನ ಫಿಸು ಅದು ಇದೂ ಅಂತ
ತುಂಬಾ ಟೆನ್ಶನ್ ಅಲ್ಲಿ ಇದ್ದೆ!ನಾನು ಮಗಳಿನತ್ರ ಹೇಳ್ತ
ಇದ್ದೆ. ಮತ್ತೆ ಮಗನು ಪಾರ್ಟ್ ಟೈಮ್ ಜಾಬ್ ಮಾಡಲು
ಸ್ಟಾಟ್ ಮಾಡ್ದ!ಆದ್ರೂ ಮನೆಯ ಖರ್ಚ್ ಗೆ ನಾನು
ಸ್ವಲ್ಪ ಕಷ್ಟ ಪಡ್ತಾ ಇದ್ದೆ!

ಇದ್ರ ನಡುವೆ ನನ್ ಮಗಳವರ್ತನೆ ಫುಲ್ ಚೇಂಜ್ ಆಗಿತ್ತು. ಅವಳ ಮೈಯಲ್ಲಿತುಂಬಾ ಕಲೆಗಳು ಆಗಿದ್ವು!ನಾನು ಇದೂ ಏನು ಅಂತಕೇಳಿದಾಗ ಅದು ಅಮ್ಮ ರಾಷಸ್ ಆಗಿರೋದು ಅಂತಹೇಳಿದ್ಲು. ನಾನು ಅಷ್ಟ್ ಕೇರ್ ಮಾಡೋಕೆ ಹೋಗ್ತಾಇರ್ಲಿಲ್ಲ. ಆದ್ರೆ ಇನ್ನೊಂದು ಚಟುವಟಿಕೆ ಆರಂಭಿಸಿದಳುಅವ್ಳು ಯಾವಾಗ್ಲೂ ಎದ್ದ ತಕ್ಷಣ ಅಲ್ಲಿಯ ಬೆಡ್ಶೀಟ್ಅನ್ನ ತೆಗದು ತೆಗದು ಹೋಗಿತಿದ್ಲು. ನಾನು ಯಾಕೆಹೋಗಿತಿದ್ದೀಯ!ನಾನು ನೆನ್ನೆ ತಾನೇ ತೊಳೆದುಹಾಕಿದ್ದು, ನಿನ್ ಯಾಕೆ ತೊಳಿತ ಇದ್ದಿಯಾ!ಆಗಅದು ದಿನ ತೊಳೆದ್ರೆ ಒಳ್ಳೆ ದು ಕಣಮ್ಮ!ಆಗ ಹೌದುಇದೂ ಯಾವಾಗ್ಲೂ ನಾನ್ ತಾನೇ ತೊಳೆಯೋದುಈವಾಗ ಮಾತ್ರ ಯಾಕೆ!ಅಂತ ಪ್ರಶ್ನೆ ಮಾಡ್ದೆ!ಅಯ್ಯೋ ಬಿಡಮ್ಮ ಅಂತ ಹೇಳಿ ಹೋದ್ಲುನಂಗೆ ಅವಳ ವಿಚಿತ್ರ ವರ್ತನೆ ನೋಡಿ ತುಂಬಾ ಟೆನ್ಶನ್ಆಗಲು ಸ್ಟಾಟ್ ಆಯ್ತು.ಈಗೀಗ ಕಾಲೇಜ್ ಗೆಲೇಟಾಗಿ ಹೋಗ್ತಾ ಇದ್ಲು. ತುಂಬಾ ಲೇಟ್ ಆಗಿಎದ್ದೋಳ್ತಾ ಇದ್ಲು. ಅವ್ಳ ಮೊದಲೆಲ್ಲ ಬೇಗ ಎದ್ದು ಅವಳಕೆಲಸ ಮಾಡ್ಕೊಂಡ್ ಮೊದ್ಲು ಕರೆಟ್ ಟೈಮ್ಗೆಹೋಗ್ತಾ ಇದ್ಲು. ಈಗೀಗ ಅವಳಿಗೆ ಏನಾಗಿತ್ತು.ಗೊತ್ತಾಗ್ತಾ ಇರ್ಲಿಲ್ಲ. ಸ್ವಲ್ಪ ದಿನಗಳು ಕಳಿತುಆದ್ರೆ ತುಂಬಾ ಕೈ ಕಾಲಲ್ಲಿ ರಾಷಸ್ ಆಗಿತ್ತು. ಮತ್ತೆದೇಹಕ್ಕೂ ಮುಖಕ್ಕು ಹರಡಿತ್ತು. ನಂಗೆ ಆತಂಕಆಗಿ ಹೋಗಿ ಡಾಕ್ಟರ್ ಹತ್ರ ತೋರಿಸಿದೆ ಆಗಅವ್ರು ಇದೂ ಯಾವ್ದೋ ಬೇಡವಾದ ವಸ್ತು ವಿನಕೆಮಿಕಲ್ ನಿಂದ ಆಗ್ತಾ ಇರೋದು. ನೀವು ಅದ್ರಿಂದದೂರ ಇರಿಸಿ!ಇದೂ ತುಂಬಾ ದೊಡ್ಡ ಕೆಮಿಕಲ್ಹಾಗೆ ದೇಹಕ್ಕೆ ಇಸ್ಟ್ ರಾಷಸ್ ಆಗಿರೋದು ಅಂತಹೇಳಿ ಆಯಿಂಟ್ಮೆಂಟ್ ಬರೆದು ಕೊಟ್ರು. ನಂಗೆನಮ್ ಮನೆ ಹತ್ರ ಅಂತ ಫ್ಯಾಕ್ಟರ್ ಏನು ಇಲ್ಲಮತ್ತೆ ಕೆಮಿಕಲ್ ಇರೋ ವಸ್ತು ನಾವು ಬಳುಸ್ತಾನುಇಲ್ಲ. ಹಾಗಿದ್ಮೇಲೆ ಇದೂ ಹೇಗೆ ಅಂತ ಪ್ರಶ್ನೆಮಾಡ್ದೆ!ಆಗ ಅದು ಅಮ್ಮ ಕಾಲೇಜ್ ಹತ್ರ ದಿಂದಆಗಿರ್ಬೇಕು ಅಂತ ಹೇಳಿದ್ಲು. ನಾನು ಸುಮ್ನೆ ಆದೆ.ಈಗೀಗ ಬೆಳಿಗ್ಗೆ ಎದ್ದು ವಾಮಿಟ್ ಮಾಡೋಕ್ ಸ್ಟಾಟ್ಮಾಡಿದ್ಲು. ನಂಗೆ ಇವಳ ವಾಂತಿ ಯಿಂದ ಇನ್ನುಗಾಬರಿಯಗಳು ಸ್ಟಾಟ್ ಆಯ್ತು. ಮತ್ತೆ ಮನಸಿನಲ್ಲಿತುಂಬಾ ತಪ್ಪು ಕಲ್ಪನೆ ಬರಲು ಸ್ಟಾಟ್ ಆಯ್ತು.ಆದ್ರೂ ಅವ್ಳು ಆ ವಾಂತಿ ಮಾಡುವಾಗಲೂ ಸಹಾಅವ್ಳು ಬೆಡ್ಶೀಟ್ ಹೋಗಿತಾ ಇದ್ಲು. ನಾನು ಹೋಗಿಬೈದೆ ನಿಂಗೆ ಹುಚ್ಚು ಹಿಡಿದ್ದಿಯ!ನೆನ್ನೆ ತಾನೇ ಹೊಗೆದೆಈ ಬೆಡ್ಶೀಟ್ ಅನ್ನ ಮತ್ತೆ ಯಾಕೆ ಹೋಗಿತಾ ಇದ್ದಿಯಾ!ನಿಂಗೆ ಉಷಾರು ಇಲ್ಲ ಹಾಗಿದ್ಮೇಲೆ ಇದೆಲ್ಲ ಬೇಕಾಹೇಳು ನಂಗೇನೋ ನಿನ್ ವರ್ತನೆ ಏನೋ ಸರಿಅನ್ನಿಸ್ತಾ ಇಲ್ಲ. ಅಂತ ಹೇಳ್ದೆ ಆಗ ಹಾಗೇನುಇಲ್ಲ ಕಣಮ್ಮ ನೀನು ಹೋಗು ಅಂತ ಹೇಳಿ ಅದನ್ನಹೊಗೆದು ಹೋನಗಕಿ ಬಂದ್ಲು. ನಾನು ಅದನ್ನಹೋಗಿ ನೋಡ್ದೆ!ನೋಡುದ್ರೆ ಅದ್ರಲ್ಲಿ ತುಂಬಾಕರೆಗಳು ಇದ್ವು. ಇದೂ ಎಂತ ಕರೆ ಅನ್ನೋಪ್ರಶ್ನೆ ಉಂಟಾಗಿತ್ತು. ಆ ದಿನನೇ ಅವ್ಳ ವಾಂತಿ ಮಿತಿಮೀರಿ ಸುಸ್ತಾಗಿ ಬಿದ್ದೋಗಿದ್ಲು. ನಾನು ಆ ಕೂಡಲೇಡಾಕ್ಟರ್ ಅನ್ನ ಕರೆಸಿದೆ ಅವ್ರು ಚೆಕ್ ಅಪ್ ಮಾಡಿಹೇಳುದ್ರು. ಅದು ಅವಳಿಗೆ ಒಂದು ವಸ್ತು ವಿನಿಂದತುಂಬಾ ಅಲರ್ಜಿ ಆಗ್ತಾ ಇದೆ ಹಾಗೆ ಮತ್ತೆ ಅವ್ಳಗೆನಿದ್ದೆ ಇಲ್ಲ ಸರಿಯಾಗಿ ನೋಡುದ್ರೆ ಗೊತ್ತಾಗುತ್ತೆ!ತುಂಬಾ ವೀಕ್ ಆಗಿದ್ದಾಳೆ. ಮೊದ್ಲು ಒಳ್ಳೆ ನಿದ್ದೆಮಾಡ್ಬೇಕ್ ಮತ್ತೆ ಅಂತ ಅಲರ್ಜಿ ಆಗೋ ವಸ್ತು ವಿನಿಂದದೂರ ಇರಿಸಿ ಅಂತ ಹೇಳಿದ್ರು. ನಂಗೆ ಅರ್ಥ ಆಗ್ತಾಇರ್ಲಿಲ್ಲ. ಅವಳಿಗೆ ಯಾವದರಿಂದ ಹೀಗೆ ಅಲರ್ಜಿ ಆಗ್ತಾಇದೆ ಅಂತ. ದಿನೇ ನಾವು ಉಪಯೋಗಿಸದನ್ನೇಉಪಯೋಗಿಸ್ತ ಇರೋದು!ಹೊಸದೇನು ಯುಜ್ಕೂಡ ಮಾಡ್ತಾ ಇಲ್ಲ!ಹಾಗಿದ್ಮೇಲೆ… ಆದ್ರೆ ಅವಳವಾಂತಿ ಮತ್ತೆ ತುಂಬಾ ನಿತ್ರಣ ನಿಲ್ತಾನೆ ಇರ್ಲಿಲ್ಲ.ನಾನು ಹೇಳ್ದೆ ಇವತ್ತು ಅವ್ನು ಕಿಚನ್ ಅಲ್ಲಿ ಮಲ್ಕೊಳ್ಳಿನಾನು ನಿನ್ ಜೊತೆ ಮಾಲ್ಕೊತೀನಿ ಅಂತ. ಆಗ ಅವ್ಳುಗಾಬರಿಯಿಂದ ಅಮ್ಮ!ಬೇಡ ಅಮ್ಮ ಅವ್ನು ಹೇಗೆಕಿಚನ್ ಅಲ್ಲಿ ಮಲ್ಕೋತಾನೆ ಹೇಳು!ನಾನು ಸರಿಯಾಗಿಇದ್ದೀನಿ ನೀನು ಹೋಗಿ ಮಲ್ಕೋ ಅಂತ ಹೇಳುದ್ಲು.ಆದ್ರೆ ನಾನು ಅವತ್ತು ನಿದ್ದೆಯ ಮಾತ್ರೆ ಕುಡಿದಿರಲಿಲ್ಲ.ಅವಳಗೆ ರಾತ್ರಿ ಏನಾದ್ರು ಉಷಾರಿಲ್ಲದ ಹಾಗೆ ಆದ್ರೆಅಂತ.. ನಾನು ಮೊದ್ಲು ಹೋಗಿ ಯಾವಾಗ್ಲೂನೋಡಿಯೇ ಮಲಗ್ತಾ ಇದ್ದದ್ದು!ಅವ್ಳು ದಿವನ್ ಮೇಲೆಮತ್ತೆ ಅವ್ನು ನೆಲದಲ್ಲಿ ಮಲ್ಕೊತಿದ್ದ!ಹೋಗಿನೋಡಿದಾಗ ಅವರಿಬ್ಬರು ಮಲಗಿದ್ರು. ನಾನು ಹೋದೆಆದ್ರೆ ಅವತ್ತು ನಿದ್ದೆ ಮಾತ್ರೆ ಕೂಡಿದೆ ಇರೋ ಕಾರಣದಿಂದ ನಂಗೆ ನಿದ್ದೆ ನೇ ಬರ್ತಾ ಇರ್ಲಿಲ್ಲ. ಸ್ವಲ್ಪ ಹೊತ್ತುಆದ್ಮೇಲೆ ಮತ್ತೊಮ್ಮೆ ಹೋಗಿ ನೋಡ್ಕೊಂಡುಬರೋಣ ಅಂತ ಹೋದೆ!ನೋಡುದ್ರೆ ಕಿಚನ್ ಬಾಗಿಲುಆ ಕಡೆಯಿಂದ ಬಂದ್ ಮಾಡಿದ್ರು. ನಾನು ತುಂಬಾತಟ್ಟಿದೆ ಸ್ವಲ್ಪ ಹೊತ್ತು ಆದ್ಮೇಲೆ ಓಪನ್ ಮಾಡಿದ್ರು,ನಾನು ಯಾಕೆ ಬಾಗಿಲು ಲಾಕ್ ಹಾಕಿರೋದು!ಅಂತ ಕೇಳ್ದೆ. ಆಗ ಅದು ಅಮ್ಮ ನಿಂಗೆ ಡಿಸ್ಟರ್ಬ್ಆಗ್ಬಾರ್ದು ಅಂತ ಅಷ್ಟೇ!ಅಮ್ಮ ಹೇಳಿದ್ರು. ನಾನುಆದ್ರೆ ಯಾಕೆ ಇಸ್ಟ್ ಲೇಟ್ ಓಪನ್ ಮಾಡೋಕ್ಬಾಗಿಲು ಅಂತ ಕೇಳಿದಾಗ ಅದು ನಾವು ಮಲಗಿದ್ವಿಅಂತ ಹೇಳಿದ್ಲು. ಆದ್ರೆ ಅವ್ರ ಮುಖ ನೋಡುದ್ರೆಮಲಗಿರೋ ಥರಾ ಕಾಣಿಸ್ತಾ ಇರ್ಲಿಲ್ಲ. ಏನೋ ತುಂಬಾಟೆನ್ಶನ್ ಅಲ್ಲಿ ಇರೋ ಹಾಗೆ ಇದ್ರೂ. ನಾನು ಆಯ್ತುನೀವು ಬಾಗಿಲು ಲಾಕ್ ಹಾಕ್ಬೇಡಿ ಅಂತ ಹೇಳಿಹೋದೆ!ಆದ್ರೆ ನಂಗೆ ವಿಚಿತ್ರ ವಾದ ಕಲ್ಪನೆ ನಾನುಏನಾದ್ರು ತಪ್ಪು ಮಾಡಿಬಿಟ್ನಾ ಅವರಿಬ್ಬರನ್ನಒಟ್ಟಿಗೆ ಮಲಗಿಸಿ ಏನಾದ್ರು ತಪ್ಪು ಮಾಡಿದ್ನ!ಅವ್ರು ಅಕ್ಕ ತಮ್ಮ ಥರಾ ಇದ್ರೂ. ಆದ್ರೆ ಒಂದೇಅಪ್ಪ ಅಮ್ಮ ನಾ ಮಕ್ಕಳು ಅಲ್ಲ ಹಾಗಿದ್ಮೇಲೆ!ಅನ್ನೋ ಚಿಂತೆ ಕಾಡೋಕೆ ಸ್ಟಾಟ್ ಆಗಿತ್ತು. ನಂಗೆಈ ಮನೆ ರೆಡಿ ಮಾಡಿಸ್ಬೇಕಿತ್ತು. ಅದು ಅಲ್ಲದೆಕಿಚನ್ ಅಲ್ಲಿ ಮಳೆ ಬಂದ್ರೆ ತುಂಬಾ ಹನಿ ಸುರಿತಇತ್ತು. ಅದನ್ನ ಸರಿಮಾಡ್ಸಬೇಕಿತ್ತು. ಅದ್ರ ಟೆನ್ಶನ್ನಡುವೆ ಮಗಳ ಚಿಂತೆ!ಅವಳ ವಿಚಿತ್ರ ವರ್ತನೆ!ಆದ್ರೆ ಅವತ್ತು ನಾನು ಮಲಗಿರ್ಲಿಲ್ಲ ಆದ್ರೂ ನಂಗೆಕಿಚನ್ ಗೆ ಪ್ರಕಾಶ ಬರ್ತಾ ಇತ್ತು. ಅದು ಎಲ್ಲಿನಿಂದಅಂತ ಬಾಗಿಲು ತೆಗೆದು ತಕ್ಷಣ ಹೊಟ್ಟೋಗಿತ್ತು.ಮಗಳು ಅವ್ನು ಮಲಗಿದ್ರು. ಮತ್ತೆ ಅದು ಆಗಿಐದು ನಿಮಿಷ ಆಗ್ಲಿಲ್ಲ ಅಷ್ಟ್ ಹೊತ್ತಿಗೆ ಮಗಳುಎದ್ದು ವಾಂತಿ ಮಾಡ್ತಾ ಇದ್ಲು.. ನಂಗೆ ಏನ್ ಮಾಡಬೇಕುಅಂತ ಅರ್ಥ ಆಗ್ತಾ ಇರ್ಲಿಲ್ಲ. ಆದ್ರೆ ಅವು ಕಾಲೇಜ್ಗೆ ಲೇಟಾಗಿ ಎದ್ರು ಸಹ ಅವ್ಳು ಟೈಮ್ ಇಲ್ಲದಿದ್ರೂಆ ಬೆಡ್ಶೀಟ್ ಹೋಗಿದೆ ಹೋಗ್ತಾ ಇರ್ಲಿಲ್ಲ.ಅವತ್ತು ಸಂಡೆ ಆಗಿತ್ತು. ನಾನು ಹೊರಗಡೆಗುಡಿಸ್ತಾ ಇದ್ದೆ, ಅಭಿಷೇಕ್ ಅವಳಿಗೆ ಏನೋ ತಂದುಕೊಟ್ಟ ನೀನು ಇದೂ ಕುಡಿ ಸರಿಯಾಗುತ್ತೆ ಅಂತಹೇಳಿ ಹೋದ!ಅವ್ಳು ಬೇಗ ಅದನ್ನ ಬಚ್ಚಿಟ್ಟು ಕೊಂಡುಹೋಗಿ ಎತ್ತಿ ಅವಳ ಕಾಲೇಜ್ ಬ್ಯಾಗಲ್ಲಿ ಮಡಗಿದ್ಲು.ನಾನು ಅಲ್ಲಿ ಇದ್ದದ್ದು ಅವ್ರಿಗೆ ಗೊತ್ತಿರ್ಲಿಲ್ಲ. ಆ ದಿನಾನೂನಾನು ಮಾತ್ರೆ ಕುಡಿಲಿಲ್ಲ. ಅವ್ರ ಏನ್ ಮಾಡ್ತಾರೆ ಅಂತನೋಡೋಕ್ ಅಂತ ನಾನು ಬಾಗಿಲು ಲಾಕ್ಹಾಕ್ಬೇಡ ಅಂದ್ರೂನು ಲಾಕ್ ಹಾಕುದ್ರು. ನಾನುಬಾಗಿಲತ್ರ ಕೆಳಗೆ ನೋಡಿದಾಗ ಅದು ಮೊಬೈಲ್ಟಾರ್ಚ್ ನ ಬೆಳಕು ಆಗಿತ್ತು. ಮತ್ತೆ ಬಾಗಿಲತ್ರಅವ್ರು ಮಾತಾಡೋದನ್ನ ಕೇಳ್ದೆ!ಅಭಿಷೇಕ್ ಹೇಳ್ತಇದ್ದ ನಿಂಗೆ ಇದೆಲ್ಲ ಆಗ್ತಾ ಇಲ್ಲ ಹಾಗಿದ್ಮೇಲೆ ಯಾಕೆ?ಹೇಳು!ಆಗ ಇಲ್ಲ ಇನ್ನು ಎರಡು ಮೂರು ದಿನಆದ್ರೆ ಕಂಪ್ಲೀಟ್ ಆಗುತ್ತೆ!ಮತ್ತೆ ನಾವು ಅನ್ಕೋಡಿದ್ದುಸಾಧಿಸಬಹುದು.ಅಂತ ಹೇಳುದ್ಲು. ಆಗ ಅವ್ನುನೀನು ರಿಸ್ಕ್ ಯಾಕೆ ತೆಕೋತೀಯ!ಹೇಗೋ ಆಗುತ್ತೆಬಿಡು ನಿಂಗೆ ಆಗ್ದೇ ಇರೋದ್ಮೇಲೆ ಅದನ್ನ ಮಾಡಿತುಂಬಾ ತೊಂದ್ರೆ ಯಾಗುತ್ತೆ!ನಿಂಗೆ ಅಷ್ಟರಲ್ಲಿ ನಾನುಬಾಗಿಲು ತಟ್ಟಿದೆ ಆಗ ತೆಗೆದ್ರು ನಾನು ಒಳಗೆಹೋದೆ!ಆಗ ಏನ್ ಮಾಡ್ತಾ ಇದ್ದೀರಾ ನೀವು ಆಗಅದು ಅಮ್ಮ ನಾನು ಮಲಗೋಕೆ ಹೋಗ್ತಾ ಇದ್ದೆ.ನೀವು ಇನ್ನು ಮಲಗಿಲ್ವಾ ಅಮ್ಮ ಆಗ ಇಲ್ಲ. ನೀವೇನ್ಮಾಡ್ತಾ ಇದ್ದೀರಿ!ಆಗ ನಂಗೆ ಸ್ವಲ್ಪ ಓದೋದಕ್ಕೆ ಇತ್ತುಹಾಗೆ ಲೇಟ್ ಆಯ್ತು. ಅಂತ ಹೇಳಿದ್ಲು. ನಾನುತುಂಬಾ ಪ್ರಶ್ನೆ ಮಾಡ್ಲಿಲ್ಲ. ಸೀದಾ ಹೋಗಿ ಮಲ್ಕೊಂಡೆ!ನಾಳೆ ಇದಕ್ಕೆ ಒಂದು ಕೊನೆ ಮಾಡಬೇಕು ಅಂತಅನ್ಕೊಂಡೆ!ಹಾಗೆ ಮಾರನೇ ದಿನ ಕಿಚನ್ ಅಲ್ಲಿಮಲ್ಕೊಳ್ಳೋ ಹಾಗೆ ದಿಂಬುನ್ನ ಮಡಗಿ ಕಂಬಲಿಹಾಕಿದೆ!ಮತ್ತೆ ಅದ್ರ ಮತ್ತೆ ಅವ್ರು ಕಂಬಲಿ ಮುಸುಕಿಟ್ಟಮೇಲೆ ಅವ್ರಿಗೆ ಗೊತ್ತಾಗದ ಹಾಗೆ ನಾನು ಆಚಾವಣೆ ಬಿದ್ದ ರೂಮಿಗೆ ಹೋಗಿ ಬಚ್ಚಿಟ್ಟು ಕೊಂಡೆ!ಅವ್ರು ಸ್ವಲ್ಪ ಹೊತ್ತು ಆದ್ಮೇಲೆ ನಾನು ಮಲಗಿರೋದನ್ನಕಂಡು ಬಾಗಿಲು ಲಾಕ್ ಮಾಡುದ್ರು. ಮೊಬೈಲ್ಟಾರ್ಚ್ ಆನ್ ಮಾಡುದ್ರು ಮತ್ತೆಬಂದು ಇಬ್ಬರು ಅಡಿಯಲ್ಲಿ ಇದ್ದ ಸಮಾನ್ತೆಗೆದ್ರು. ಮತ್ತೆ ಅದನ್ನ ಮೇಲೆ ಮಡುಗುದ್ರೂ!ಇಬ್ಬರು ಸೇರಿ ಒಂದು ಕಲ್ಲಿನ ಮೇಲೆ ಲಠಿಸುತಿದ್ದರುನಂಗೆ ಏನು ಅರ್ಥ ಆಗ್ತಾ ಇರ್ಲಿಲ್ಲ ನಾನು ಹೋದೆ

ಅವ್ರು ನನ್ನ ಅಲ್ಲಿ ಕಂಡು ಗಾಬರಿಯಾದ್ರು. ನಾನು
ಇದೇನು ಇದೇನ್ ಮಾಡ್ತಾ ಇದ್ದೀರಾ!ಆಗ ನನ್
ಮಗಳು ಅಯ್ಯೋ ಅಮ್ಮ ನಿಂಗೆ ಗೊತ್ತಾಗಬಾರ್ದು ಅಂತ
ಇಸ್ಟ್ ದಿನದಿಂದ ಮಾಡ್ತಾ ಇದ್ವಿ. ನಿಂಗೆ ಗೊತ್ತಾಯ್ತಾ!
ಅಮ್ಮ ಇದೂ ಉದು ಬತ್ತಿ ಮಾಡ್ತಾ ಇರೋದು.
ಆ ಏನು ಹೌದು ಅಮ್ಮ ಅಭಿಷೇಕ್ ಕೆಲಸ ಮಾಡೋ
ಹತ್ರ ಇದು ಕೊಡತಾರೆ ತಿಂಗಳಿಗೆ ಇಸ್ಟ್ ಮಾಡಿಕೊಟ್ಟರೆ
ತಿಂಗಳಿನ ಸಂಬಳ ಕೊಡ್ತಾರೆ!ತಿಂಗಳಿಗೆ ಇನ್ನು
ಎರಡು ದಿನ ಇತ್ತು ಅಷ್ಟೇ!ಸಂಬಳ ಸಿಗೋದಕ್ಕೆ
ಮತ್ತೆ ಹೇಳೋಣ ಅನ್ಕೊಂಡೆ!ಆಗ ನನ್ ಕಣ್ಣಿನಲ್ಲಿ
ನೀರು ಬಂತೂ!ಅದು ನೀನು ಕಷ್ಟ ಪಡ್ತಾ ಇರೋದು
ನಮಗೆ ನೋಡೋದಕ್ಕೆ ಆಗ್ತಾ ಇರ್ಲಿಲ್ಲ. ಮತ್ತೆ ಆ
ಮಳೆ ಗಾಲ ಆರಂಭ ಅಗೋಷ್ಟರಲ್ಲಿ ಮನೇನ
ಸರಿ ಮಾಡ್ಬೇಕಿತ್ತು. ಇಲ್ಲಾಂದ್ರೆ ಮಳೆಗಾಲದಲ್ಲಿ
ನಿಂಗೆ ಮಲಗಲು ತುಂಬಾ ಕಷ್ಟ ಆಗುತ್ತೆ!ಆದ್ರೆ
ನಿಂಗೆ ಈ ಸ್ಮೆಲ್ ಆಗಲ್ಲ ಅಲರ್ಜಿ. ಮತ್ತೆ ನಿನ್ ಥರಾನೇ
ನಂಗು!ಆದ್ರೆ ಇದೂ ತುಂಬಾ ಸುಲಭದ ಕೆಲಸ
ಆಗಿತ್ತು. ಅದಕ್ಕೆ ನೀನು ಮಲಗೋದನ್ನ ಕಾಯ್ತಾ
ಇದ್ವಿ. ಮತ್ತೆ ನೀನು ಮಲಗಿದ್ ತಕ್ಷಣ ಬಾಗಿಲು
ಲಾಕ್ ಮಾಡಿ ಮಾಡ್ತಾ ಇದ್ವಿ. ಇದೂ ಅಗೋಷ್ಟರಲ್ಲಿ
ಎರಡು ಅಥವಾ ಮೂರು ಗಂಟೆ ಆಗ್ತಾ ಇತ್ತು.
ಅದಕ್ಕೆ ನನ್ ಮೈ ಎಲ್ಲೆಲ್ಲ ಅಲರ್ಜಿ ಆಗಿರೋದು.
ಮತ್ತೆ ನಿದ್ದೆ ಇಲ್ಲದೆ ಇರೋದ್ರಿಂದ ನಾನು ತುಂಬಾ
ವೀಕ್ ಆಗಿರೋದು!ಮತ್ತೆ ನೀನು ಆ ಬೆಡ್ ಶಿಟ್
ನಾ ಹೋದರುದ್ರೆ ನಿಂಗೆ ಅಲರ್ಜಿ ಆಗುತ್ತೆ ಅಂತ
ನಾನು ಬೆಳಿಗ್ಗೆ ಎದ್ದು ಒಗಿತಾ ಇದ್ದದ್ದು!ಅಮ್ಮ ನನ್ನ
ಕ್ಷಮಿಸಿ ಬಿಡಮ್ಮ, ನಾನು ನಿನ್ ಪರ್ಮಿಷನ್ ಇಲ್ಲದೆ
ಮಾಡಿದ್ದಕ್ಕೆ ಅಂತ ಹೇಳುದ್ಲು. ನಂಗೆ ತುಂಬಾ
ನೋವಾಯ್ತು!ಮತ್ತೆ ನಾನು ಇಬ್ಬರು ಮಕ್ಕಳನ್ನ
ಅಪ್ಪಿಕೊಂಡು ಅಳ್ತಾ ಇದ್ದೆ!ಮತ್ತೆ ಇಸ್ಟ್ ಕಷ್ಟ
ಪಟ್ಟು ಮಾಡೋ ಅವಶ್ಯಕತೆ ಇಲ್ಲ ನೀವು ನಂಗೋಸ್ಕರ
ಇಷ್ಟೆಲ್ಲ ಕಷ್ಟ ಪಡ್ತಾ ಇದ್ರ ಅಯ್ಯೋ ದೇವ್ರೇ ಅಂತ
ಅಲ್ಲೇ ನೋವಿನಿಂದ ಕುತೊಂಡೆ!ಆಗ ಇಬ್ಬರು ಹೇಳುದ್ರು
ಅಮ್ಮ ಒಂದು ತಿಂಗಳ ಸಂಬಳ ಇನ್ನು ಎರಡು ದಿನ
ಮಾಡುದ್ರೆ ಸಿಗುತ್ತೆ!ಈ ಎರಡು ದಿನ ಮಾಡ್ತಿವಿ ಪ್ಲೀಸ್
ಅಮ್ಮ ಅಂತ ಹೇಳುದ್ರು ನಾನು ಆಯ್ತು ಅಂತ
ಒಪ್ಪಿಕೊಂಡೆ!ಮತ್ತೆ ನಾನು ಅವ್ರ ಜೊತೆ ಸೇರ್ಕೊಂಡು
ಒಂದು ದಿನದಲ್ಲೇ ಮುಗಿಸಿದ್ವಿ!ಇಬ್ಬರಿಗೂ ಸೇರಿ
ಮೂವತ್ತು ಸಾವಿರ ಸಂಬಳ ಸಿಕ್ಕಿತ್ತು. ನಾನು
ಅದರಿಂದ ನನ್ ಅಂಗಡಿ ಮುಚ್ಚಿ ಒಂದು ಕ್ಯಾಂಟೀನ್
ಮಡಗಿದೆ!ಈಗ ಅದ್ರಿಂದ ತುಂಬಾ ದುಡ್ಡು ಆಯ್ತು.
ಮತ್ತೆ ನಮ್ ಕಷ್ಟ ಗಳು ಸಾಲುವ್ ಆಗಲು ಸ್ಟಾಟ್
ಆಯ್ತು. ಈಗ ಒಂದಕ್ಕೂ ಕಷ್ಟ ಆಗ್ತಾ ಇರ್ಲಿಲ್ಲ.
ನನ್ ಮಗ ಮತ್ತೆ ಮಗಳು ಕಾಲೇಜ್ ನಿಂದ ಬಂದು
ನಂಗೆ ಹೆಲ್ಪ್ ಮಾಡ್ತಾ ಇದ್ರೂ.ನನ್ ಮಕ್ಕಳು

ನಂಗೋಸ್ಕರ ಇಸ್ಟ್ ಕಷ್ಟ ಪಡ್ತಾ ಇದ್ರೂ. ನಿದ್ದೆ ಇಲ್ಲದೆಉಷಾರಿಲ್ಲದೆ ಆದ್ರೆ ನಾನು ಅವ್ರನ್ನ ತಪ್ಪಾಗಿ ಅರ್ಥಮಾಡ್ಕೊಂಡೆ!ಆದ್ರೆ ನಾನು ಈ ವಿಷಯ ನಾಮನಸಲ್ಲೇ ಇಟ್ಟುಕೊಂಡಿದ್ದು ಒಳ್ಳೆದಾಯ್ತು. ಎಲ್ಲಾದ್ರೂನಾನು ಕೋಪ ದಿಂದ ಅವ್ರ ಮೇಲೆ ರೇಗಾಡಿ ಎಲ್ಲಾಸತ್ಯ ಹೇಳಿಬಿಟ್ಟಿದ್ರೆ ಇವತ್ತು ನನ್ ಮಕ್ಕಳುನನ್ ಬಗ್ಗೆ ಏನ್ ತಿಳ್ಕೋತಿದ್ದರು ಅನ್ನೋದನ್ನಜ್ಯಾಪಕ ಮಾಡುದ್ರು ಮೈ ನಡಗುತ್ತೆ!….