ಇದು ಗಂಟೆ ಪ್ರಯಾಣ ಮಾಡಿ ನನ್ ತಮ್ಮನ ಮದುವೆಅಟೆಂಡ್ ಮಾಡಿ ಹತ್ತು ದಿನದ ಬಳಿಕ ನಾನು ಮನೆಗೆಬಂದಿದ್ದೆ.ಬಂದು ನನ್ನ 3ವರ್ಷ ದ ಮಗ ಧನುಷ್ ಅನ್ನಸೊಪದಲ್ಲಿ ಇರಿಸಿ ರೂಮಿಗೆ ಹೋಗ್ತಾ ಇದ್ದೆ ಅಷ್ಟರಲ್ಲಿನನ್ ಅತ್ತೆ ಬಂದು ನೋಡು ನನ್ನ ಮಕ್ಕಳು ಬರ್ತಾಇದ್ದಾರೆ ಬೇಗ ಅಡುಗೆ ಪ್ರಿಪೇರ್ ಮಾಡು ಅದು ಅವ್ರಿಗೆಇಷ್ಟ ಆಗೋದನ್ನ ಮಾಡು ಅಂತ ಹೇಳಿದ್ರು.ಅದಕ್ಕೆಬೇಕಾದ ಎಲ್ಲಾ ಸಾಮಗ್ರಿ ಗಳನ್ನ ತರುಸಿ ಮಡಗಿದ್ದೀನಿ.ನಾನು ರೂಮಿಗೆ ಹೋಗೋದನ್ನ ನಿಲ್ಲಿಸಿ ಅಲ್ಲೇ ನಿಂತುಬಿಟ್ಟೆ! ಮತ್ತೆ ಮನಸ್ಸಿನ ಅನ್ಕೊಂಡೆ ನಾನು ಎಷ್ಟುಸುಸ್ತಾಗಿ ಪ್ರಯಾಣ ಮಾಡಿ ಬಂದಿದ್ದೀನಿ. ನನ್ನದಿನಿಯಾರಿಗೂ ಇವತ್ತೇ ಬರೋಕೆ ಮನಸಾಗಬೇಕಿತ್ತಾ!ಬದಲು ಅವರು ನಮ್ಮ ಮನೆಯ ಹತ್ತಿರದಲ್ಲಿಇರುವವರು ಮತ್ತೆ ಪ್ರತಿ ಭಾನುವಾರ ಮನೆಗೆಬರೋದನ್ನ ಮರೆಯೋದಿಲ್ಲ! ಅಷ್ಟರಲ್ಲಿ ನನ್ ಗಂಡವಿನಯ್ ಬಂದ ಅವರು ತುಂಬಾ ಸುಸ್ತಾಗಿದ್ರು. ನನ್ನಅತ್ತಿಗೆ ಅವರನ್ನು ನೋಡಿ ಅಯ್ಯೋ ನನ್ ಮಗನೇಎಷ್ಟು ಸುಸ್ತಾಗಿದ್ದೀಯಾ !ಪ್ರಯಾಣ ಮಾಡಿ.ನೀನ್ ಅತ್ತೆ ಮಾವನಿಗೆ ನೀನ್ ಮದುವೆಯಾದ ತಕ್ಷಣ ಅಷ್ಟುದೂರ ಹೋಗಿ ಶಿಫ್ಟ್ ಆಗೋದಿತ್ತಾ! ನನಗೆ ಮೊದಲೇಗೊತ್ತಿದ್ರೆ ನಿನ್ ಮದುವೆ ಮಾಡಿಸ್ತಾ ಇರಲಿಲ್ಲ. ಅಯ್ಯೋಅಮ್ಮ ಇದ್ರಲ್ಲಿ ಏನಿದೆ ಹೇಳು. ಮಕ್ಕಳ ಜಾಬ್ ಎಲ್ಲಿದೆಅಲ್ಲಿಗೆ ಅಪ್ಪ ಅಮ್ಮನೂ ಅವರನ್ನು ನೋಡಿಕೊಂಡುಶಿಫ್ಟ್ ಆಗ್ತಾರೆ. ಮಕ್ಕಳಿಗೋಸ್ಕರ ಅಪ್ಪ ಅಮ್ಮತನ್ನಗಿಯೇ ಆಗಿ ಶಿಫ್ಟ್ ಆಗಿ ಹೋಗ್ತಾರೆ. ಮತ್ತೆ ಅತ್ತೆಮಾವ ಇಲ್ಲೊಬ್ಬರು ಏನು ಅಂತ ಮಾಡ್ತಾರೆ ಹೇಳು.ನನ್ನ ಗಂಡ ನನ್ನ ಅಪ್ಪ ಅಮ್ಮನ ಪರವಾಗಿ ಹೇಳಿದರು.ಅತ್ತೆಗೆ ಇದ್ರಿಂದ ತುಂಬಾ ಕೋಪ ಬಂತು! ಮತ್ತೆಕೋಪದಿಂದ ನೇ ನನ್ನತ್ರ ನೀನೆಲ್ಲಿ ನಿಂತು ಮಾಡ್ತಾಇದ್ದೀಯಾ! ಹೋಗು ಬೇಗ ಟೀ ಮಾಡ್ಕೊಂಡು ಬಂದುಕೊಡು. ನಿಮಗೆ ಕಾಣಿಸ್ತಾ ಇಲ್ವಾ ಎಷ್ಟು ಸುಸ್ತಾಗಿದ್ದಾನೆ

ಅವ್ನು ಅಂತ. ಅಮ್ಮನ ಮಾತು ಕೇಳಿ ವಿನಯ್
ನಗಾಡುತ್ತಾ ಹೇಳಿದ “ಅಯ್ಯೋ ಅಮ್ಮ ನಾನೊಬ್ಬನೇ
ಸುಸ್ತಾಗಿದೆ. ಅವಳು ನಂಜೊತೆ ಬಂದಿದ್ಲು, ಅವಳು
ತುಂಬಾ ಸುಸ್ತಾಗಿದ್ದಾಳೆ.” ಆಗ ಅತ್ತೆ ಅಯ್ಯೋ ಅಲ್ಲಿಂದ
ಟ್ರೈನ್ ತಾನೇ ಬಂದಿದ್ದು, ಯಾವ ಕೆಲಸ ದಬ್ಬಾಕಿ
ಬಂದಿದ್ದಾಳೆ ಹೇಳು ಸುಮ್ನೆ ಕೂತ್ಕೊಂಡ್ ತಾನೆ
ಬಂದಿದ್ದು. ಮತ್ತೆ ತುಂಬಾ ಕೋಪದಿಂದ ಹೇಳುದ್ರು.
ನಾನ್ ಆಗ ಲಗ್ಗೆಜೆನ್ನ ನೋಡ್ತಾ ಇದ್ದೆ! ಆಗ ವಿನಯ್
ನನ್ನ ನೋಡಿ ನೀನು ಹೋಗು ಮೊದಲು ಟೀ ಮಾಡು
ಅಷ್ಟರಲ್ಲಿ ನಾನೇಲ್ಲ ಲಗ್ಗೆಜೆನ್ನ ತೆಗ್ದು ರೂಮಲ್ಲಿ
ಮಾಡಿಗಿರ್ತೀನಿ. ಅವ್ರ ಮಾತ್ ಕೇಳಿ ನಾನು ಹೋಗಿ ಟಿ
ಮಾಡಲು ಹೋದೆ! ಆಗ ಅತ್ತೆ ನೀನು ಈಗ ತಾನೇ
ಸುಸ್ತಾಗಿ ಬಂದಿದ್ದೀಯಾ!ಏನು ಅವ್ಳು ಎತ್ತಿ ಮಾಡಾಗಲ್ವಾ
ಬ್ಯಾಗಣ್ಣ! ಏನು ಅವಳ ಕೆಲಸ ನೀನು ಮಾಡ್ತಾ
ಇದ್ದೀಯಾ! ಅಮ್ಮ ಇದರಲ್ಲಿ ಅವ್ಳು ಕೆಲಸ ನನ್ ಕೆಲಸ
ಏನಿದೆ ಹಾಗೆ? ಇದರಲ್ಲಿ ನಂದು ಸಾಮಾನಗಳಿವೆ. ನಾನು
ಮಡಗಿದ್ರೆ ಈಗ ಬೇಗ ಕೆಲಸ ಮುಗಿಯುತ್ತೆ! ನಾನ್
ಅನ್ಕೋತಾ ಇದೀನಿ ನಾನು ಹೊರಗಡೆಯಿಂದನೇ
ಏನಾದ್ರೂ ತರ್ಸಿದ್ರೆ ಆಗುತ್ತಾ ಅಂತ ತುಂಬಾ ಜೋರಾಗಿ
ಹೊಟ್ಟೆ ಹಸಿತಾ ಇದೆ. ನನ್ನ ಹಾಗೆ ಛಾಯಾನು ಫುಲ್
ಸುಸ್ತಾಗಿರ್ತಾಳೆ! ಅವಳಿ ಇವಾಗ ಏನ್ ಅಡುಗೆ
ಮಾಡ್ತಾಳೆ ಹೇಳು! ಯಾಕೆ ಹೊರಗಡೆ ಯಾಕೆ ತರೀಸ್ತಾ
ಇದ್ದೀಯ ತಿನ್ನೋದಕ್ಕೆ! ಈಗ ನಿನ್ ಇಬ್ಬರು ತಂಗಿಯರು
ಬರ್ತಾ ಇದ್ದಾರೆ ಅವರ್ಗೇನು ಹೊರಗಡೆ ಊಟ
ತಿನ್ನುಸ್ತೀಯಾ!

ಅಮ್ಮನ ಮಾತು ಕೇಳಿ ವಿನಯ್
ಸಡನ್ಗಲ್ಲಿ ಕುಳಿತುಬಿಟ್ಟ! ಏನು ಇಬ್ರು ಬರ್ತಾ ಇದ್ದಾರ
ಇವತ್ತಿನ ಸಡನ್ ಬರ್ತಾ ಇರೋದು? ಈಗ ನಿನ್ನ ನೋಡಿ
ತುಂಬಾ ದಿನಗಳಾಗಿದೆ. ನಿನ್ನ ನೋಡಕ್ಕೆ ಬರ್ತಾ ಇದ್ದಾರೆ.
ಇನ್ನು ಅವರ ಮಕ್ಕಳಿಗೆ ಪರೀಕ್ಷೆ ಆಗ್ತಾ ಇದೆ ಇನ್ನು ರಜ
ದಿನಗಳು ಸಿಕ್ಕಿಲ್ಲ! ಇಲ್ಲಾಂದ್ರೆ ಮಕ್ಕಳನ್ನು ಕರ್ಕೊಂಡು
ಬರ್ತಾ ಇದ್ರು. ತುಂಬ ದಿನಗಳೆಲ್ಲಾಗಿವೆ ಅಮ್ಮ! ಐದಿನ
ಹಿಂದೆ ತಾನೇ ನೋಡಿಕೊಂಡು ಹೋಗಿದ್ದು, ನೋಡು ಇದೆ
ನಿನ್ನ ತಂಗಿಯರ ಪ್ರೀತಿ ನಿನ್ನ ಮೇಲೆ ಇರೋದು! ನೋಡು
ಅವರಿಗೆ ಹೊರಗಡೆಯಿಂದ ತರಿಸಿ ಅನ್ನ ತಿನ್ನಿಸಬೇಡ.
ಸುಮ್ನೆ ನಿನ್ ಹೆಂಡ್ತಿಗೆ ಹೇಳು ಅವರಿಗೆ ಇಷ್ಟ ಇರುವ
ತಿಂಡಿ ಅನ್ನ ಮಾಡಲು! ನನ್ ಮಕ್ಳು ಇಲ್ಲಿ ಬಂದು
ಹೊರಗಡೆ ಊಟ ಮಾಡೋದ ಅದ ಆಗೋದೇ ಇಲ್ಲ!
ಅಯ್ಯೋ ಅಮ್ಮ ಛಾಯಾನು 15 ಗಂಟೆ ಪ್ರಯಾಣ
ಮಾಡಿ ಬಂದಿರೋದು ಅದರಲ್ಲೂ ಮೂರು ವರ್ಷದ
ಮಗು ಕೂಡ ಇದೆ ಅವಳಿಗೆ ಅವನೆನ್ ಕಮ್ಮಿ ತೊಂದರೆ
ಕೊಟ್ಟಿದ್ದಾನೆ ಅವಳಿಗೆ!ನೀವು ಒಂದು ಮಗುವಲ್ಲೇ
ಸಾಕಾಗಿಬಿಟ್ಟಿದ್ದೀರಾ!ನಾನು ನಿಮ್ ಮುವಾರನ್ನ
ಕರ್ಕೊಂಡು ಹೋಗ್ತಾ ಇದ್ದೆ!ನಿಮ್ ಅಜ್ಜಿ ಮನೆಗೆ ಅಮ್ಮ
ಅದು 15 ಗಂಟೆಯ ಪ್ರಯಾಣ ಆಗಿರಲಿಲ್ಲ. ಅದು ಬರಿ
ಒಂದು ಗಂಟೆಯ ಪ್ರಯಾಣ ಆಗಿತ್ತು. ಆಗ ಯಾರು ನನ್ನ
ಹೆಲ್ಪುಗೆ ಬಂದಿಲ್ಲ!ಅದು ಮೂರು ಮೂರು ಮಕ್ಕಳ
ಜೊತೆಗೆ!ಅಮ್ಮ ನೀನು ಸಹಿಸಿದ್ದು ನಿನಗಾಯ್ತು!ನಿನ್
ಅತ್ತೆ ನಿನ್ ಜೊತೆ ಮಾಡಿದ್ದೂ ನೀನು ನಿನ್ ಸೊಸೆ
ಮೇಲೆ ಮಾಡೋದು ಸರಿನಾ ಹೇಳು!ಇದೂ ತಪ್ಪು ತಾನೇ.
ನಿಮ್ಮ ಸೇಡು ಸೊಸೆ ಮೇಲೆ ಯಾಕೆ?ನಿನ್ ಅಪ್ಪ
ಯಾವತ್ತೂ ನಿನ್ ಅಜ್ಜಿ ಒಂದು ಮಾತು ಎದುರುತ್ತರ
ನೀಡಿಲ್ಲ!ಅದು ನೀನು ನಿನ್ ಹೆಂಡತಿ ಗೋಸ್ಕರ ನನ್
ಜೊತೆ ಮಾಡ್ತೀಯ!ಅಮ್ಮ ಅಪ್ಪ ಮತ್ತೆ ನಂಗೆ
ಅಜಾಗಜಂತರ ವ್ಯತ್ಯಾಸ ಇದೆ. ನೀನು ಎಲದ್ರಲ್ಲೂ
ಕಂಪೆರ್ ಯಾಕೆ ಮಾಡ್ತಿರಾ!ಹಾ ನನ್ ತಂಗಿಯರು
ಬರ್ತಾ ಇದ್ದಾರೆ ಹಾಗಿದ್ಮೇಲೆ ಅವ್ರನ್ನ ಹಸಿವಿನಿಂದ
ಅಂಥೋ ಕಳಿಸಲ್ಲ!ಆದ್ರೆ ಊಟವಣ್ಣ ನಾನು ಹೊರಗಡೆ
ಯಿಂದಾನೆ ತರಿಸ್ತಾ ಇರೋದು, ಛಾಯಾನು ತುಂಬಾ
ಸುಸ್ತು ಆಗಿದ್ದಾಳೆ ಅವ್ಳಿಗೂ ರೆಸ್ಟ್ ನಾ ಅವಶ್ಯಕತೆ
ಇದೆ.ಬಂದ ಕೂಡಲೇ ಕೆಲಸ ಮಾಡ್ಸೋಕೆ ಸ್ಟಾಟ್
ಮಾಡುದ್ರೆ ಅವ್ಳು ಗೆ ಉಷಾರಿಲ್ಲದ ಹಾಗೆ ಆಗಿ
ಎರಡು ಮೂರು ದಿನಾ ನೀವು ಮನೆ ಕೆಲಸ ಮಾಡ್ತಿರಾ!
ಅದಕ್ಕೆ ನಾನು ಹೊರಗಡೆ ಯಿಂದಾನೆ ತರಿಸ್ತಿನಿ
ಊಟಾನ ಅಂತ ಹೇಳಿ ಹೊರಗಡೆ ಯಿಂದಾನೆ
ಆರ್ಡರ್ ಮಾಡ್ದ!ಅತ್ತೆ ನಿಂತಲ್ಲೆ ನೋಡುತ್ತಾ ಇದ್ರೂ.
ಮತ್ತೆ ಮೂವರು ಟೀ ಕುಡಿತಾ ಇದ್ರೂ

ಅಷ್ಟರಲ್ಲಿ ಇಬ್ಬರುನಾದಿನಿ ಯಾರು ಬಂದ್ರು.ಅವ್ರು ಬಂದಾಗ ಅತ್ತೆ ಯಾಮುಖದಲ್ಲಿ ಖುಷಿ ಹರಡಿತ್ತು. ಎಲ್ಲರೂ ಕುತ್ಕೊಂಡುಮಾತಾಡ್ಕೊಂಡು ಇದ್ರೂ ಅಷ್ಟ್ ಹೊತ್ತಿಗೆ ಡಿಲೆವರಿಬಾಯ್ ಬಂದ ಊಟ ತೆಕೊಂಡು!ನನ್ ಗಂಡ ಹೋಗಿಈಸ್ಕೊಂಡು ಪೇಮೆಂಟ್ ಮಾಡಿ ಬಂದ್ರು.ಆಗನಾದಿನಿಯಾರು ಕಣ್ಣಿನಿಂದ ಅತ್ತೆ ಜೊತೆ ಕೇಳಿದಾಗ ಅತ್ತೆ ಇದೂ ಈವತ್ತಿನ ಹುಡುಗಿಯರ ಜಾಣ್ಮೆ. ಹಾಗೆತಂಗಿಯರು ಬಂದಾಗ ಹೊರಗಡೆ ಯಿಂದ ತರಿಸಿರೋದುಊಟಾನ ಅಂತ ಮೆಲ್ಲಗೆ ಹೇಳುದ್ರು.ಇದೂ ಕೇಳಿನಂಗೆ ತುಂಬಾ ಬೇಜಾರ್ ಆಗಿ ಒಳಗೆ ಕಿಚನ್ ಗೆ ಬಂದೆ!ಅವ್ಳು ಏನಾದ್ರು ಹೇಳುದ್ರೆ ಅದಕ್ಕೆ ಹತ್ತು ಸೇರಿಸಿಬೈತಾರೆ ಅದಕ್ಕೆ ಅವ್ಳು ಸುಮ್ನೆ ಇದ್ಲು.ನನ್ ಜೊತೆನನ್ ಗಂಡ ಕೂಡ ಸೇರಿ ಅಡುಗೆ ಬಡಿಸುದ್ವಿ ಎಲ್ಲರೂಕೂತು ಊಟ ಮಾಡುದ್ವಿ! ಆಗ ಒಬ್ಬನಾದಿನಿ ಛಾಯಾನೀನು ದೊಡ್ಡ ಭಾಗ್ಯವಂತ ಕಣೆ ನಿಂಗೆ ಇಸ್ಟ್ ಒಳ್ಳೆಗಂಡನ ಮನೆ ಸಿಕ್ಕಿದೆ. ಮತ ಚಿಂತೆ ಇಲ್ಲದೆ ನಮ್ಮೊಟ್ಟಿಗೆಕೂತು ಊಟ ಮಾಡ್ತಾ ಇದ್ದೀಯಾ! ನಾವಂತೂ ಚಪಾತಿಮಾಡಿ ಮಾಡಿ ಅವರಿಗೆ ಸರ್ವ ಮಾಡಿ ಮಾಡಿ ಸಾಕಾಗ್ತಾಇದ್ವಿ. ನೀನು ದೇವರಿಗೆ ಪ್ರಾರ್ಥನೆ ಮಾಡಿ ದಾನ ಧರ್ಮಮಾಡಬೇಕಿದಕ್ಕೋಸ್ಕರ! ಮತ್ತೆ ದೇವರಿಗೆ ಥ್ಯಾಂಕ್ಸ್ಹೇಳ್ಬೇಕು ನನ್ ಅಣ್ಣನಂತಹ ಗಂಡ ಸಿಕ್ಕಿದ್ದಕ್ಕೆ!ಇದೊಂತೋ ಅರ್ಥ ಮಾಡತಾನೆ ಹೆಂಡತಿ ಸುಸ್ತುಆಗಿದ್ದಾಳೆ ಮತ್ತೆ ಅಡುಗೆ ಮಾಡಲು ಆಗಲ್ಲ ಅಂತಹೊರಗಡೆ ಯಿಂದ ಊಟ ತರಿಸಿದ್ದಾನೆ ನಮ್ಗಂಡಂದಿರು ಅಡುಗೆ ಮಾಡಿಸಿದೆ ಬಿಡ್ತಾ ಇರ್ಲಿಲ್ಲ.ಆದ್ರೆ ನಾನು ಕೇರ್ ಮಾಡ್ಲಿಲ್ಲ ಬದಲಾಗಿ ನಗಾಡಿ ಸುಮ್ನೆ ಆದೆ!ಆಗ ಅತ್ತೆ ನನ್ ಮಕ್ಕಳು ಒಂದೇಪರಿವಾರದಲ್ಲಿ ಮದ್ವೆ ಆಗಿ ಇಬ್ಬರು ಒಂದೊಂದುಒಟ್ಟಿಗೆ ಕೆಲಸ ಮಾಡ್ಕೊಂಡ್ ಹೋಗ್ತಾರೆ.ಇಸ್ಟ್ ದೊಡ್ಡ ಮನೆ ಇದೆ ಬೇರೆ ಹೆಣ್ಮಕ್ಳು ಆದ್ರೆ ಯಾವತ್ತೋಓಡಿ ಹೋಗ್ತಾ ಇದ್ರೂ.ಆಗ ನನ್ ಗಂಡ ಅಯ್ಯೋ ಇವ್ರು ಅತ್ತೆ ನೂ ಅಡುಗೆ ಮನೆಯಲ್ಲಿ ಏಣಿ ಟೈಮ್ ಇರ್ತರೆಅಡುಗೆ ಮಾಡುತ್ತ ಮತ್ತೆ ಎಂತ ಸ್ವದಿಸ್ಟ ಅಡುಗೆಮಾಡ್ತಾರೆ. ಮತ್ತೆ ಇವ್ರ ನಾದಿನಿಯರು ಏನೆ ಕೆಲಸಇದ್ರೂ ಒಟ್ಟಿಗೆ ಸೇರಿ ಓಡಿ ಓಡಿ ಮಾಡ್ತಾ ಇರ್ತರೆಅಂತ ಹೇಳುದ್ರು. ಇದನ್ನ ಕೇಳಿದ್ದೆ!ಅತ್ತೆ ಕೋಪದಿಂದ ಓ ಏನು ನಿನ್ ತಂಗಿಯರು ನಿನ್ ಮದ್ವೇಲಿಓಡಿ ಓಡಿ ಕೆಲಸ ಮಾಡ್ಲಿಲ್ವಾ!ಹೇಳು.ಅಯ್ಯೋ ಅಮ್ಮನಾನು ಎಲ್ಲಿ ಅವ್ರ ತಪ್ಪು ಹೇಳ್ತ ಇದ್ದೀನಿ ಹೇಳ್ತ ಇದ್ದೀನಿಅವ್ರ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಸರಿ ಸಮಾನವಾಗಿಕೆಲಸ ಮಾಡ್ತಾರೆ ತುಂಬಾ ಒಳ್ಳೆ ಫ್ಯಾಮಿಲಿ ಅಂತ.ಊಟಎಲ್ಲಾ ಆದ್ಮೇಲೆ ಎಲ್ಲರೂ ಕೂತಿದ್ದಾಗ ಇನ್ನೊಬ್ಬ ನಾದಿನಿಹೇಳುದ್ಲು ಅಯ್ಯೋ ಛಾಯಾ ನಿಂಗೆ ತುಂಬಾಉಡುಗೊರೆ ಸಿಕ್ಕಿರುತ್ತಲ್ಲ!ನೀನೊಬ್ಬಳೇ ತಂಗಿ ಅಲ್ವಾನಿಮ್ ಅಣ್ಣನಿಗೆ. ಎಲ್ಲಿ ತೋರಿಸು ನಮಗೂ ನೋಡ್ತಿವಿಏನು ಅಂತ.ಆಗ ಲಾವಣ್ಯ ಹಾ!ಹಾ!ನಾವು ಅದನ್ನೆಲ್ಲನೋಡೋದಕ್ಕೆ ಬಂದಿದ್ದು ಅಂತದ್ದೇನು ಸಿಕ್ಕಿದೆ ಅತ್ತಿಗೆಗೆಅದಕ್ಕೆ ಇಸ್ಟ್ ಬೇಗ ಬಂದಿದ್ದು. ಅದನ್ನ ಕೇಳಿ ನಾನುನನ್ ರೂಮಿಗೆ ಕರ್ಕೊಂಡು ಹೋದೆ!ಮತ್ತೆ ಎಲ್ಲರೂ ನನ್ನ ರೂಮಲ್ಲಿ ಕೂತಿದ್ರು ಆಗ ಅವ್ಳು ಎಲ್ಲಾ ತೆಗದುತೆಗದು ತೋರಿಸಿದ್ಲು ಆಗ ಅದ್ರಲ್ಲಿ ತುಂಬಾ ಒಳ್ಳೆ ಒಳ್ಳೆಸೀರೆ ಡ್ರೆಸ್ ಗಳು ಇತ್ತು.ಅದ್ರಲ್ಲಿ ಕಾಸ್ಟ್ಲಿ ಕಾಸ್ಟ್ಲಿ ಸಾರಿಗಳು ಇತ್ತು. ಅದ್ರಲ್ಲಿ ಒಂದು ಸ್ಯಾರಿ ತೆಕೊಂಡುಇದೊಂತೋ ತುಂಬಾ ಸುಂದರ ವಾಗಿದೆ ಇದೂ ಅಷ್ಟೇಬೆಲೆಯ ಸ್ಯಾರಿ ಆಗಿರ್ಬೇಕು ಆಗ ನಾನು ಹಾ ಇದೂತುಂಬಾ ಬೆಲೆದು ಅದು ಅಮ್ಮ ನಂಗೋಸ್ಕರ ಸ್ಪೆಷಲ್ಆಗಿ ಮಾಡ್ಸಿರೋದು ಮದ್ವೆಗೆ ಅಂತ ಅದ್ರಲ್ಲಿ ವರ್ಕ್ಕೂಡ ಕೈಯಲ್ಲೇ ಮಾಡ್ಸರೋದು!ಆಗ ಹಾ!ಕೈಯಲ್ಲಿವರ್ಕ್ ಮಾಡಿರೋದು ಅಂದ್ರೆ ಅಷ್ಟೇ ಬೆಲೇ ಇರುತ್ತೆ!ಆಗ ಅತ್ತೆ ಸಡನ್ ಆಗಿ ಅಯ್ಯೋ ಅಷ್ಟೇ!ಇಷ್ಟ ಆಗಿದ್ರೆಅದನ್ನ ನೀನೇ ಇಟ್ಕೋ ಅತ್ತಿಗೆ ಸ್ಯಾರಿ ತಾನೇ ಅವ್ಳುಕೊಟ್ರೆ ಏನು ನಾದಿನಿ ಗೆ ತಾನೇ!ಆಗ ನಂಗೆ ತುಂಬಾಬೇಜಾರ್ ಆಯ್ತು. ನಾನು ನೋಡುತ್ತಲೇ ನಿಂತಿದ್ದೆ!ಆಗವಿನಯ್ ಅಯ್ಯೋ ನಿಮಗೆ ಅಷ್ಟೇ ಇಷ್ಟ ಆಗಿದ್ರೆ ನಿಮಗೆಈ ಸರೀ ರಕ್ಷಾ ಬಂದನದಲ್ಲಿ ಎಂತಹದ್ದೇ ಸ್ಯಾರಿ ಮಾಡ್ಸಿಕೊಡ್ತಿನಿ. ಆಗ ಅತ್ತೆ ಅಯ್ಯೋ ಅಷ್ಟ್ ದುಡ್ಡು ಖರ್ಚ್ಯಾಕೆ ಮಾಡ್ತೀಯ!ಇದೆ ಕೊಟ್ರೆ ಆಯ್ತಲ್ಲ!ಆಗ ಅಮ್ಮಇದೂ ಛಾಯಾ ಅಮ್ಮ ಪ್ರೀತಿ ಯಿಂದ ಅವಳಿಗೆ ಅಂತತೆಗೆದುಕೊಟ್ಟಿದ್ದಾರೆ!ಹಾಗಿದ್ಮೇಲೆ ಅದನ್ನ ಇವ್ರುಈಸ್ಕೊಂಡ್ರೆ ಸರಿಯಾಗುತ್ತ ಹೇಳು!ಆಗ ಅತ್ತೆ ಅಯ್ಯೋನನ್ ಅತ್ತೆ ನಿನ್ ಅಪ್ಪ ತಂದು ಕೊಟ್ಟ ದ್ದು ಮಾತ್ರ ಅಲ್ಲನಾನು ನನ್ ಮನೆಯಿಂದ ತಂದ ವಸ್ತು ನನ್ ನಾದಿನಿಯಾರಿಗೆ ಇಷ್ಟ ಆದ್ರೆ ಆಗ್ಲೇ ಆರ್ಡರ್ ಮಾಡಿಬಿಡ್ತಾ ಇದ್ರೂ ಕೊಡೋದಕ್ಕೆ!ನಿನ್ ಅಪ್ಪ ನೂ ಇಸ್ಕೊಂಡ್ಕೊಟ್ಟು ಬಿಡ್ತಾ ಇದ್ರೂ. ಆದ್ರೆ ನೀನೇನೋ ಹೆಂಡತಿಗುಲಾಮನಾಗಿ!ಆಗ ಅಯ್ಯೋ ಅಮ್ಮ ನೀನು ಎಷ್ಟುಕೊಟ್ಟಿದ್ದೀಯೋ ಬಿಟ್ಟಿದ್ದೀಯೋ ಹೇಗೆ ಅಜ್ಜಿನಹೇದುರ್ಕೊಂಡು ಇದ್ದೀಯೋ ಗೊತ್ತಿಲ್ಲ ಅದಕ್ಕೆ ಅಜ್ಜಿನಿನ್ ನಾದಿನಿಯರ ಮನೆಲೀ ಇದ್ದು ಅಲ್ಲೇ ಸತ್ತಿದ್ದು!ಮತ್ತೆ ನಿನ್ ನಾದಿನಿಯರು ಮದ್ವೆ ಆದ್ಮೇಲೆ ಮನೆಗೆಬರೋದನ್ನ ನೋಡೇ ಇಲ್ಲ ನಾನು!ಬಹುಷಃ ನಾನುನನ್ನ ಮದ್ವೆಗೆ ಹಾಲ್ನಲ್ಲಿ ನೋಡಿದ್ದೇ ಜ್ಯಾಪಕ!ಅಲ್ವಾಅಮ್ಮ!ಆಗ ಅತ್ತೆ ಒಂತರ ಆಯ್ತು. ಇದೂ ಅತ್ತೆಗೆ ಅರ್ಥ ಆಯ್ತೋ ಏನೋ ಆದ್ರೆ ನಾದಿನಿಯರಿಗೆ ಅರ್ಥಆಗಿತ್ತು. ಅವ್ರು ಅಲ್ಲಿಂದ ಎದ್ದು ಹೋದ್ರು. ಮತ್ತೆ ಆಗ್ಲೇನಾವು ಹೋಗತೀವಿ ತುಂಬಾ ಲೇಟಾಯ್ತು ಅಂತಹೋದ್ರು. ಹೆಣ್ಮಕ್ಳು ಅಮ್ಮನ್ ಮನೆ ಗೆ ಬಂದು ಅತ್ತೆಜೊತೆ ಸೇರಿ ಬೆಂಕಿ ಹೊತ್ತಿಸೋ ಬದಲು ಅವ್ರ ಮನೆಲೀಇದ್ದು ಅವ್ರ ಅತ್ತೆ ಮಾವನನ್ನ ತಮ್ಮ ಅ